ದರ್ಶನ್ ಮಾಡಿದ್ರು ಮತ್ತೊಂದು ಹೊಸ ಕೆಲಸ..!! | Filmibeat Kannada

2018-06-19 1,414

We all know that challenging star Darshan is a man of simplicity . He loves pets is a thing which everyone is aware of . He has now given two dogs to a priest.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪ್ರೀತಿ ಎಷ್ಟರ ಮಟ್ಟಿಗೆ ಇದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ದರ್ಶನ್ ಬಂಡಿ ಮಹಾಕಾಳಿ ದೇವಸ್ಥಾನದ ಅರ್ಚಕರಿಗೆ ಎರಡು ನಾಯಿ ಮರಿಗಳನ್ನು
ಕೊಡುವ ಮೂಲಕ ಮತ್ತೊಮ್ಮ ಪ್ರಾಣಿ ಪ್ರೀತಿ ಮೆರೆದಿದ್ದಾರೆ .

Free Traffic Exchange

Videos similaires